ಅಜ್ಜಿಯ 12 ವರ್ಷದ ಆಸೆಯನ್ನು ಈಡೇರಿಸಿದ ಪುನೀತ್ ರಾಜ್ ಕುಮಾರ್ | Filmibeat Kannada
2020-11-11 1 Dailymotion
75 ವರ್ಷ ಅಜ್ಜಿ 12 ವರ್ಷದಿಂದ ನಟ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಅದರಂತೆ ಇದೀಗ ಅವರ ಕನಸನ್ನು ಅಪ್ಪು ನನಸು ಮಾಡಿದ್ದಾರೆ.<br /><br />Kannada actor Power Star Puneeth Rajkumar fulfill 75 old lady dream in Zoida